ChatGPT Image Oct 3, 2026, 08_41_04 PM-modified
GREATER BENGALURU NEWS 9
Mysuru Dasara Jamboo Savari

Greater Bengaluru News9 : ಸಾಂಸ್ಕೃತಿಕ ನಗರಿ ಮೈಸೂರಿನ ಅರಮನೆ ನಗಿಯಲ್ಲಿ ಜಗತ್ಪ್ರಸಿದ್ಧ ‘ದಸರಾ ಜಂಬೂ ಸವಾರಿ’ಯ ಭವ್ಯ ಮೆರವಣಿಗೆ ಆರಂಭಗೊಂಡಿದೆ! ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ತಾಯಿ ಚಾಮುಂಡೇಶ್ವರಿಯ ದಿವ್ಯ ದರ್ಶನ, ಸ್ತಬ್ಧಚಿತ್ರಗಳ ವೈಭವ ಹಾಗೂ ಜಾನಪದ ಕಲಾತಂಡಗಳ ರಂಗುರಂಗಿನ ಪ್ರದರ್ಶನವನ್ನು ನೀವು ಇದ್ದಲ್ಲಿಂದಲೇ ಕಣ್ಣುಂಬಿಕೊಳ್ಳಿ. ದಸರಾ ಮಹೋತ್ಸವದ ಪ್ರತಿಯೊಂದು ಕಣಕಣದ ದೃಶ್ಯಾವಳಿಗಳನ್ನು ಅತ್ಯಂತ ಸ್ಪಷ್ಟತೆಯೊಂದಿಗೆ ವೀಕ್ಷಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ. ‘ಗ್ರೇಟರ್ ಬೆಂಗಳೂರು ನ್ಯೂಸ್ 9’ನಲ್ಲಿ ಜಂಬೂ ಸವಾರಿಯ ನೇರ ಪ್ರಸಾರವನ್ನು ತಪ್ಪದೇ ನೋಡಿ!

Leave a Reply

Your email address will not be published. Required fields are marked *